ಮೊಬೈಲ್ ನಲ್ಲಿ ಹಣ ಗಳಿಸಬೇಕೆ?

ಪ್ರಸ್ತುತ ಅಂತರ್ ಜಾಲ ಯುಗದಲ್ಲಿ ಹಣ ಗಳಿಸುವುದು ಕಷ್ಟದ ಕೆಲಸವೇನಲ್ಲ . ಅಂತರ್ ಜಾಲ ಹಣ ಗಳಿಸುವುದಕ್ಕಾಗಿ ಹತ್ತು ಹಲವಾರು ಅವಾಕಾಶಗಳನ್ನು ಕೊಡಮಾಡಿದೆ . ಸಂಸ್ಥೆಗಳು ತಮ್ಮ ಸೇವೆ ಮತ್ತು ಉತ್ಪನ್ನಗಳ ಪ್ರಚಾರಕ್ಕಾಗಿ ಮತ್ತು ಹೆಚ್ಚು ಜನರನ್ನು ತಲುಪುವುದಕ್ಕಾಗಿ ಸಂಸ್ಥೆಯಿಂದಲೇ ನೇರವಾಗಿ ಬಳಕೆ ಮತ್ತು ರೆಪರಲ್ ನ ರೂಪದಲ್ಲಿ ಹಣವನ್ನು ಕೊಡಮಾಡುತ್ತಿವೆ . ಅದರೊಂದಿಗೆ ಸಾವಿರಾರು ಮೋಸ ಮಾಡುವ ಅಪ್ಲಿಕೇಶನ್ ಗಳು ಇವೆ ಎಂಬುದನ್ನು ಮರೆಯುವಂತಿಲ್ಲ . ಸತತ ಆರು ತಿಂಗಳ ಸಂಶೋಧನೆಯಿಂದ ನನ್ನ ಗಮನಕ್ಕೆ ಬಂದ ಮತ್ತು ಹಣವನ್ನು ಯಶಸ್ವಿಯಾಗಿ ನೀಡಿದ ಕೆಲ ಅಪ್ಲಿಕೇಶನ್ಸ್ ಗಳನ್ನು ಈ ಲೇಖನದೊಂದಿಗೆ ತಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ . ಈ ಅಪ್ಲಿಕೇಶನ್ ಗಳಿಗೆ ನಿಮ್ಮ ಬಳಿ ಆ್ಯಂಡ್ರಾಯ್ಡ್ ಮೊಬೈಲ್ , ಇ - ಮೇಲ್ ಐಡಿ ಮತ್ತು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಇದ್ದರೇ ಸಾಕು . ಸರಳವಾಗಿ ರೆಫರ್ ಮಾಡುವುದರ ಮೂಲಕ ಮತ್ತು ದೃಶ್ಯಗಳನ್ನು ವಿಕ್ಷೀಸುವುದರ ಮೂಲಕ ಹಣ ಗಳಿಸಬಹುದು . Photo Courtesy:Web Source ಇಲ್ಲಿವೇ ಕೆಲವು ಅಪ್ಲಿಕೇಶನ್ಸ್ ಗಳು : 1. ಪೇಟಿಯಂ ( Paytm ) : ...