ಮೊಬೈಲ್ ನಲ್ಲಿ ಹಣ ಗಳಿಸಬೇಕೆ?

     ಪ್ರಸ್ತುತ ಅಂತರ್ಜಾಲ ಯುಗದಲ್ಲಿ ಹಣ ಗಳಿಸುವುದು ಕಷ್ಟದ ಕೆಲಸವೇನಲ್ಲ.  ಅಂತರ್ಜಾಲ ಹಣ ಗಳಿಸುವುದಕ್ಕಾಗಿ ಹತ್ತು ಹಲವಾರು ಅವಾಕಾಶಗಳನ್ನು ಕೊಡಮಾಡಿದೆ.  ಸಂಸ್ಥೆಗಳು ತಮ್ಮ ಸೇವೆ ಮತ್ತು ಉತ್ಪನ್ನಗಳ ಪ್ರಚಾರಕ್ಕಾಗಿ ಮತ್ತು ಹೆಚ್ಚು ಜನರನ್ನು ತಲುಪುವುದಕ್ಕಾಗಿ ಸಂಸ್ಥೆಯಿಂದಲೇ ನೇರವಾಗಿ ಬಳಕೆ ಮತ್ತು ರೆಪರಲ್ ರೂಪದಲ್ಲಿ ಹಣವನ್ನು ಕೊಡಮಾಡುತ್ತಿವೆ. ಅದರೊಂದಿಗೆ ಸಾವಿರಾರು ಮೋಸ ಮಾಡುವ ಅಪ್ಲಿಕೇಶನ್ಗಳು ಇವೆ ಎಂಬುದನ್ನು ಮರೆಯುವಂತಿಲ್ಲ.  ಸತತ ಆರು ತಿಂಗಳ ಸಂಶೋಧನೆಯಿಂದ ನನ್ನ ಗಮನಕ್ಕೆ ಬಂದ ಮತ್ತು ಹಣವನ್ನು ಯಶಸ್ವಿಯಾಗಿ ನೀಡಿದ ಕೆಲ ಅಪ್ಲಿಕೇಶನ್ಸ್ಗಳನ್ನು ಲೇಖನದೊಂದಿಗೆ ತಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ.  ಅಪ್ಲಿಕೇಶನ್ಗಳಿಗೆ ನಿಮ್ಮ ಬಳಿ ಆ್ಯಂಡ್ರಾಯ್ಡ್ ಮೊಬೈಲ್, -ಮೇಲ್ ಐಡಿ ಮತ್ತು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಇದ್ದರೇ ಸಾಕು.  ಸರಳವಾಗಿ ರೆಫರ್ ಮಾಡುವುದರ ಮೂಲಕ ಮತ್ತು ದೃಶ್ಯಗಳನ್ನು ವಿಕ್ಷೀಸುವುದರ ಮೂಲಕ ಹಣ ಗಳಿಸಬಹುದು.
Photo Courtesy:Web Source
ಇಲ್ಲಿವೇ ಕೆಲವು ಅಪ್ಲಿಕೇಶನ್ಸ್ಗಳು:

1. ಪೇಟಿಯಂ(Paytm)
                                      Photo Courtesy:Web Source
                 ಪೇಟಿಯಂ ಹಲವಾರು ಸೇವೆಗಳನ್ನು ಒದಗಿಸುವ ಬಹು ಉಪಯುಕ್ತವಾದ ಅಪ್ಲಿಕೇಶನ್ ಆಗಿದೆ.  ಅಂತರ್ಜಾಲ ವಸ್ತುಗಳ ಖರಿದಿ.  ಅಂತರ್ಜಾಲ್ ಬಿಲ್ ಪಾವತಿ, ಮೊಬೈಲ್ ರೀಚಾರ್ಜ್, ಡಿಜಿಟಲ್ ಗೋಲ್ಡ್ ಖರೀದಿ, ಬಸ್ ರಿಸರ್ವೆಶನ್ಗಾಗಿ, ರೈಲು ರಿಸರ್ವೆಶನ್ವಿದ್ಯುತ್ ಬಿಲ್ ಪಾವತಿಗಾಗಿ ಸಹಾಯಕ.  ಅದೇ ರೀತಿ ಪ್ರತಿಯೊಂದು ಚಟುವಟಿಕೆಗಳಿಗೆ ಕ್ಯಾಶ್ ಬ್ಯಾಕ್ ರೂಪದಲ್ಲಿ ಹಣವನ್ನು ಅಂದರೆ 20%, 30% ಹೀಗೆ ಹಲವಾರು ರೀತಿಯಲ್ಲಿ ಡಿಸ್ಕೌಂಟ್ಸ್ಗಳನ್ನು ನೀಡುತ್ತದೆ.  ಇಲ್ಲಿ ನೀವು ಬ್ಯಾಂಕ್ ಖಾತೆಗೆ ಲಿಂಕ್ ಆದ ಮೊಬೈಲ್ ಮೂಲಕ ಲಾಗಿನ್ ಮಾಡಬಹುದು. ಅಪ್ಲಿಕೇಶನ್ ರೇಪರಲ್ಗಾಗಿ 50ರೂಪಾಯಿ ಇಂದ 1000ರೂಗಳವರೆಗೂ ಕ್ಯಾಶ್ಬ್ಯಾಕ್ ರೂಪದಲ್ಲಿ ಹಣ ಪಡೆಯಬಹುದು.  ಇನ್ನೂ ಹೆಚ್ಚಾಗಿ ಯಾವುದೇ ಆನ್ಲೈನ್ ಗಳಿಕೆಯ ಅಪ್ಲಿಕೇಶನ್ ಮತ್ತು ವೆಬ್ಸೈಟ್ಸ್ಗಳಲ್ಲಿ ಹಣ ವರ್ಗಾವಣೆಗೆ ಪೇಟಿಯ್ ಖಾತೆ ಸಹಾಯವಾಗುತ್ತದೆ.  ಪೇಟಿಯಂ ನಂಬರನ್ನು ಹಣ ಪಡೆಯುವುದಕ್ಕೆ ಬಳಸಬಹುದು.  ಆ್ಯಪ್ಗಾಗಿ ಲಿಂಕ್ ಕ್ಲಿಕ್ ಮಾಡಿ : https://paytmapp.app.link/OrYWmbHaVQ    

2. 4ಫನ್(4Fun): 
                               Photo Courtesy:Web Source
         ಪಾರ್ ಫನ್ ಅಪ್ಲಿಕೇಶನ್ ಮೊಬೈಲ್ ನಂಬರ್ ಮತ್ತು -ಮೇಲ್ ಐಡಿಯ ಮೂಲಕ ಲಾಗಿನ್ ಆಗುವುದರೊಂದಿಗೆ ಅಪ್ಲಿಕೇಶನ್ ಬಳಸಬಹುದು.  ಇಲ್ಲಿ ದೃಶ್ಯಗಳನ್ನು ವಿಕ್ಷೀಸುವುದರ ಮೂಲಕಕಾಯಿನ್ಸ್ಗಳರೂಪದಲ್ಲಿ ಹಣವನ್ನು ಗಳಿಸುವ ಅವಕಾಶ ಇದೆ.  ಅದೇ ರೀತಿಯಾಗಿ ಗೆಳೆಯರಿಗೆ ರೆಪರ್ ಮಾಡುವುದರ ಮೂಲಕ ಒಂದು ಇಸ್ಟಾಲೆಶನ್ಗೆ ‘7 ರೂಪಾಯಿಯಂತೆಹಣ ಗಳಿಸಬಹುದು.  ಅಪ್ಲಿಕೇಶನ್ ಡೌನ್ಲೋಡಗಾಗಿ ಲಿಂಕ್ನ್ನು ಕ್ಲಿಕ್ ಮಾಡಿ http://4funindia.com/u/7119505

3. ಗೂಗಲ್ ಪೇ(Google Pay): 
                    Photo Courtesy:Web Source
       ಗೂಗಲ್ ಪೇ ಒಂದು ಆನ್ಲೈನ್ ಅಪ್ಲಿಕೇಶನ್. ತ್ವರಿತ ಹಣ ವರ್ಗಾವಣೆ, ಮೊಬೈಲ್ ರಿಚಾರ್ಜ್, ಮಾಸಿಕ ಬಿಲ್ ಪಾವತಿಗಳು ಹೀಗೆ ಹಲವಾರು ರೀತಿಯಲ್ಲಿ ಉಪಯುಕ್ತವಾಗಿರುವ ಅಪ್ಲಿಕೇಶನ್ ಆಗಿದೆ. ಇದು ನೇರವಾಗಿ ಬ್ಯಾಂಕ ಖಾತೆಯಿಂದ ಹಣ ವರ್ಗಾಯಿಸಲು ಮತ್ತು ಪಡೆಯಲು ಸಹಾಯಕ.  ಇದರಿಂದಲೂ ಕೂಡಾ ಹಣ ಗಳಿಸುವುದು ಬಹು ಸುಲಬ.  ಗೂಗಲ್ ಪೇ ಇಂದ ಯಾವುದೇ ಹಣ ವರ್ಗಾವಣೆ ಅಥವಾ ಸ್ವೀಕರಿಸಿದಾಗ ಅಪ್ಲಿಕೇಶನ್ನಲ್ಲಿ ಸ್ಕ್ರಾಚ್ ಕಾರ್ಡ ರೂಪದಲ್ಲಿ ಹಣವನ್ನು ಪಡೆಯಬಹುದು.  ಸ್ಕ್ರಾಚ್ ಕಾರ್ಡನ ಹಣ ನಿಮ್ಮ ಲಕ್ನ್ನು ಆದರಿಸಿರುತ್ತದೆ.  ಸಾಮಾನ್ಯವಾಗಿ 10 ರೂ ಇಂದ 1000 ರೂಗಳವರೆಗೂ ಕೂಡಾ ಹಣ ನೇರವಾಗಿ ನಿಮ್ಮ ಅಕೌಂಟ್ ಸೇರಬಹುದು.  ಇನ್ನೂ ರೆಪರಲ್ ಹಣ ಗಳಿಸುವ ಅವಕಾಶ ಕೂಡಾ ಇಲ್ಲಿ ಇದೆ.  ಒಂದು ರೆಫಲ್ಗೆ 151 ರೂಪಾಯಿಗಳನ್ನು ಪಡೆಯಬಹುದು.  ಆದರೆ ನೀವು ರೇಫರ್ ಮಾಡಿದ ವ್ಯಕ್ತಿ ಮೊದಲನೆ ಹಣ ವರ್ಗಾವಣೆಯ ನಂತರ ನೇರವಾಗಿ ನಿಮ್ಮ ಅಕೌಂಟ್ಗೆ ಹಣ ಸೇರುತ್ತದೆ.  ಹಲವಾರು ಬಾರಿ 150 ರೂಪಾಯಿ ವರ್ಗಾಯಿದಾಗ ಹೆಚ್ಚು ಹಣ ಕೂಡಾ ಸ್ಕ್ರಾಚ್ ಕಾರ್ಡ್ ರೂಪದಲ್ಲಿ ಬಂದಿರುವ ಉದಾಹರಣೆಗಳೂ ಉಂಟು. ಹಣ ವರ್ಗಾಯಿಸುವಾಗ ಅಪ್ಲಿಕೇಶನ್ ತೆರೆದು ಅಲ್ಲಿ ನಿಮ್ಮ ಬ್ಯಾಂಕ್ ಮತ್ತು ಡೆಬಿಟ್ ಕಾರ್ಡ್ ಮಾಹಿತಿ ನೀಡಿ ಬ್ಯಾಂಕ್ ವಿವರಣೆಯನ್ನು ಅಪ್ಡೇಟ್ ಮಾಡಬೇಕು. ನಂತರಆಫರ್ಸ್ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಹಣ ವರ್ಗಾಯಿಸಬಹುದು. ಅ್ಯಪ್ಗಾಗಿ ಲಿಂಕ್ ಕ್ಲಿಕ್ ಮಾಡಿ: http://g.co/payinvite/9j7y6 

4. ರೋಜ್ ಧನ್(Roz Dhan): 
                                 Photo Courtesy:Web Source
             ರೋಜ್ ಧನ್ ಎನ್ನುವ ಅಪ್ಲಿಕೇಶನ್ ಲಾಗಿನ್ ಆದ ತಕ್ಷಣವೇ 50ರೂಪಾಯಿ ಪೇಟಿಯಂ ಹಣವನ್ನು ಕೋಡುತ್ತದೆ.  ಮತ್ತು ದೃಶ್ಯಗಳನ್ನು ವಿಕ್ಷೀಸುವುದರ ಮೂಲಕ ಕಾಯಿನ್ಸ್ಗಳನ್ನು ಸಂಗ್ರಹಿಸುವ ಅವಕಾಶವಿದೆ.  ಪ್ರತಿದಿನ ರಾತ್ರಿ ಕಾಯಿನ್ಸ್ಗಳ ಬೆಲೆ ನಿರ್ಧರಿಸಿ ಅಪ್ಲಿಕೇಶನ್ ಅದನ್ನು ಹಣವಾಗಿ ಪರಿವರ್ತಿಸಿ ನಿಮ್ಮ ಅಕೌಂಟ್ಗೆ ಸೇರಿಸುತ್ತದೆ.  ಮತ್ತು ಒಂದು ರೆಫರಲ್ಗೆ 1250 ಕಾಯಿನ್ಸ್ಗಳನ್ನು (ಪರಿವರ್ತನೆ ಆದ ನಂತರ=4-5ರೂಪಾಯಿ) ನೀಡುತ್ತದೆ. ದಿನಕ್ಕೆ ನೀವು ಎಷ್ಟು ರೆಪರ್ಗಳನ್ನು ನೀಡುತ್ತಿರೋ ಅಷ್ಟು ಹಣವನ್ನು ಗಳಿಸಬಹುದು.  ಕನಿಷ್ಠ 200ರೂಪಾಯಿಗಳಿಂದ ಪೇಟಿಯಂ ಖಾತೆಗೆ ವರ್ಗಾಯಿಸಿಕೊಳ್ಳಬಹುದು.  ಅಪ್ಲಿಕೇಶನ್ಗಾಗಿ ಲಿಂಕ್ ಕ್ಲಿಕ್ ಮಾಡಿ : http://goo.gl/fWud3v ಮತ್ತು ರೆಫರ್ ಕೋಡ್- 00TIOJ

5. ವಿಪ್ಸ್ ವ್ಯಾಲೆಟ್(VIPS Wallet): 
Photo Courtesy:Web Source
        ವಿಪ್ಸ್ ವ್ಯಾಲೆಟ್ ಇತ್ತಿಚೆಗೆ ಅಂದರೆ 2018 ಜನವರಿ ಇಂದ ಸೇವೆಯನ್ನು ಆರಂಭಿಸಿದೆ.  ಭಾರತೀಯ ಮೂಲದ ಒಂದು ಪ್ರಮುಖ ಆನ್ಲೈನ್ ಶಾಪಿಂಗ್ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ಸಂಸ್ಥೆ ಹಲವಾರು ರೀತಿಯಲ್ಲಿ ಆನ್ಲೈನ್ ಗಳಿಕೆಗಾಗಿ ಅವಕಾಶಗಳನ್ನು ಕೊಡಮಾಡುತ್ತಿದೆ.  ಇಲ್ಲಿ ಉತ್ಪನ್ನಗಳನ್ನು ಖರಿಸಿಸಬಹುದು, ಆನ್ಲೈನ್ ಬಿಲ್ಗಳನ್ನು ಅಂದರೆ ವಿದ್ಯುತ್, ಮೊಬೈಲ್, ಗ್ಯಾಸ್, ಡಿ2ಎಚ್ ಇತ್ಯಾದಿಗಳನ್ನು ಪಾವತಿಸಬಹುದು.  ಮತ್ತು ಬಸ್, ರೈಲು ರಿಸರ್ವೇಶನ್ಗಳನ್ನು ಕೂಡಾ ಮಾಡುವ ಅವಕಾಶವಿದೆ.  ಅದೇ ರೀತಿ ಇನ್ನೊಂದು ವಿಶೇಷತೆ ಎಂದರೆ ಇಲ್ಲಿ ಪ್ರತಿ ಚಟುವಟಿಕೆಗೂ 2%, 3% ಹೀಗೆ ಹಲವಾರು ರೀತಿಯಲ್ಲಿ ನೀವು ಖರಿದಿಸಿದ ಅಥವಾ ಪಾವತಿಮಾಡಿದ ಎಲ್ಲ ಹಣದಲ್ಲಿ ರಿಯಾಯಿತಿ ಸಿಗುತ್ತದೆ.  ಮತ್ತು ಅಪ್ಲಿಕೇಶನ್ನಲ್ಲಿ ರೆಫರಲ್ ವಿಶೇಷವಾಗಿದೆ.  ಏಕೆಂದರೆ ಪ್ರತಿ ರೇಫರಲ್ಗೆ 200 ರೂಪಾಯಿಗಳನ್ನು ಕೊಡುತ್ತದೆ ಮತ್ತು ಪ್ರತಿ ಸೋಮವಾರದಂದು ಸಂಸ್ಥೆಯ ಒಟ್ಟು ಲಾಭದಲ್ಲಿ ಇಂತಿಷ್ಟು ಪಾಲನ್ನು ಸದಸ್ಯರಿಗೆ ಹಂಚಿ ನೇರವಾಗಿ ಹಣವನ್ನು ಸದಸ್ಯರ ಅಥವಾ ಬಳಕೆದಾರರ ಖಾತೆಗೆ ವರ್ಗಾಯಿಸುತ್ತದೆ.  ನೀವು ಎಷ್ಟು ರೇಫರಲ್ಗಳನ್ನು ಕೋಡುತ್ತಿರೋ ಅಷ್ಟು ಮೊತ್ತದ ಹಣವನ್ನು ಪ್ರತಿ ವಾರ ಪಡೆಯಬಹುದು.  ತ್ವರಿತ 200 ರೂಪಾಯಿ ಒಂದು ರೆಫರಲ್ಗೆ ಕೊಡುವುದನ್ನು ಹೊರತು ಪಡಿಸಿ ಪ್ರತಿ ವಾರ ನಿಮ್ಮಿಂದ ಸದಸ್ಯರಾದ ಒಬ್ಬರಿಗೆ 20-30ಘಿಸದಸ್ಯರ ಸಂಖ್ಯೆ = ಅಷ್ಟು ರೂಪಾಯಿಗಳವರೆಗೆ ಪ್ರತಿ ವಾರ ನಿಮ್ಮ ಖಾತೆಗೆ ನೇರವಾಗಿ ಬರುತ್ತದೆ.  ಆದರೆ ರೆಫರಲ್ ಯೋಜನೆಯನ್ನು ಬಳಸಲುಪ್ರೈಮ್ ಮೆಂಬರ್ಶಿಪ್ ಅವಶ್ಯಕತೆ ಇದೆ.  ಪ್ರೈಮ್ ಮೆಂಬರ್ಶಿಪ್ ಬೆಲೆ 1500 ರೂಪಾಯಿಗಳು.  ನಿಯಮಿತ ಹಣವನ್ನು ಒದಗಿಸುವ ಆ್ಯಪ್ ಆಗಿರುವುದರಿಂದ 1500/- ಕೊಡಬಹುದು.  ಅದೇ ರೀತಿಯಾಗಿ ಕೊಟ್ಟಂತಹ ಹಣ ಶಾಪಿಂಗ್ ಕಾರ್ಡನ ಮೂಲಕ ಪಾವತಿಸಬೇಕು.  ಅದಕ್ಕೆ ಪ್ರತಿಯಾಗಿ 2500 ಶಾಪಿಂಗ್ ಪಾಯಿಂಟ್ಸಗಳ ಜೊತೆಗೆ ನೀವು ನಿಮ್ಮ ಆಯ್ಕೆಯ 101 ಸ್ಥಳಗಳಲ್ಲಿ ಯಾವುದಾದರು ಒಂದು ಪ್ರವಾಸಕ್ಕೆ ತೆರಳುವ ಅವಕಾಶವನ್ನು ಕೂಡ ಆ್ಯಪ್ ಒದಗಿಸುತ್ತದೆ.  ಪ್ರೈಮ್ ಮೆಂಬರ್ಶಿಪ್ ಮಾಡಿಕೊಂಡ ಸಮಯದಿಂದ ಯಾವಾಗಲಾದರು ಅಪ್ಲಿಕೇಶನ್ ಮೂಲಕ ನೀವು ನಿಮ್ಮ ಆಯ್ಕೆಯ ಸ್ಥಳಕ್ಕೆ ಪ್ರವಾಸಕ್ಕೆ ಹೋಗಬಹುದು.  ಅಲ್ಲಿ ವ್ಯವಸ್ಥಿತ 3 ಸ್ಟಾರ್ ಹೋಟಲ್ನ್ನು ಸಂಸ್ಥೆಯೇ  ಉಚಿತವಾಗಿ ರಿಸರ್ವೆಶನ್ ಮಾಡುತ್ತದೆ.  ಪ್ರವಾಸಕ್ಕೆ ಹೋಗಿ ಬಂದ ನಂತರ ಸಂಸ್ಥೆ ನೀವು ಪ್ರವಾಸದ ದಾಖಲೆಗಳನ್ನು ನೀಡಿದರೇ ನೇರವಾಗಿ ಪ್ರವಾಸದ ವೆಚ್ಚವಾಗಿ 2000 ರೂಗಳನ್ನು ನಿಮಗೆ ಮರಳಿ ನೀಡುತ್ತದೆ.  ರೆಫರಲ್ಗೆ ಸಂಬಂಧಿಸಿದಂತೆ ಮುಂದಿನ ಪ್ರತಿ ರೆಫರಲ್ಗೆ 200 ರೂಪಾಯಿಗಳು+ಕಂಪನಿ ಪರ್ಪಾರ್ಮನ್ಸ್ ಬೋನಸ್ ರೂಪದಲ್ಲಿ ಪ್ರತಿವಾರ ಒಂದು ಸದಸ್ಯತ್ವಕ್ಕೆ ಸರಿ ಸುಮಾರು 33ರೂಪಾಯಿಗಳನ್ನು ನೀಡುತ್ತದೆ.  ನೀವು 10 ರೆಫರಲ್ ಮಾಡಿದ್ದರೆ 33*10=330.  ರೀತಿಯಾಗಿ ಹತ್ತು ಹಲವಾರು ರೀತಿಯಲ್ಲಿ ಅಪ್ಲಿಕೇಶನ್ ಕಾರ್ಯ ನಿರ್ವಹಿಸುತ್ತದೆ. ಆ್ಯಪ್ ಲಿಂಕ್ಗಾಗಿ ಕ್ಲಿಕ್ ಮಾಡಿ:  https://play.google.com/store/apps/details?id=com.vipswallet.shopping&referrer=9036943451utm_source=VipsWallet,9036943451&utm_content=9036943451&utm_campaign=1  (REFERAL NUMBER- 9036943451).    For more info on VIPS click on https://youtu.be/la0tRMeMRmc
ಇಂತಹ ಇನ್ನೂ ಹಲವಾರು ಅಪ್ಲಿಕೇಶನ್ಗಳು ನಮ್ಮ ಬಿಡುವಿನ ಸಮದಲ್ಲಿ ಹಣ ಗಳಿಸಲು ಸಹಾಯಕವಾಗುತ್ತವೆ.  ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಬ್ಯಾಸದ ಜೊತೆಗೆ ಅತ್ಯುತ್ತಮ ಹಣ ಗಳಿಸಲು ನೆರವಾಗುತ್ತವೆ.  ಆದರೆ ಇಂತಹ ಅಪ್ಲಿಕೇಶನ್ಸ್ನೊಂದಿಗೆ ಕಾರ್ಯ ನಿರ್ವಹಿಸುವಾಗ ಬಹಳ ಸಹನೆ ಮತ್ತು ಜಾಗರೂಕರಾಗಿರುವುದು ಉತ್ತಮ.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಸ್ ಎಸ್ ಎಲ್ ಸಿ ಮಾದರಿ ಉತ್ತರ ಪತ್ರಿಕೆ ಪ್ರಥಮ ಭಾಷೆ ಕನ್ನಡ ಮಾರ್ಚ್ -2019, ರಚನೆ : ಬಸವರಾಜ.ಟಿ.ಎಂ

ಭಾರತೀಯ ಮುದ್ರಣ ಮಾಧ್ಯಮದ ಬೆಳವಣಿಗೆ (Development of Printing in India)

ಪತ್ರಿಕೋಧ್ಯಮದ ಆಧ್ಯ ಪ್ರವರ್ತಕರು